Surprise Me!

ಇದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದ KL Rahul | Oneindia Kannada

2021-07-14 2,736 Dailymotion

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ತನ್ನ ಬದುಕಿನ ಅತೀ ನೆಚ್ಚಿನ ಕ್ಷಣ ಯಾವುದೆಂದು ಹೇಳಿಕೊಂಡಿದ್ದಾರೆ. ತಾನು ಟೆಸ್ಟ್‌ ಕ್ಯಾಪ್ ಪಡೆದುಕೊಂಡಿದ್ದು ತನ್ನ ಬದುಕಿನ ಅತೀ ಇಷ್ಟದ ಕ್ಷಣ ಎಂದು ರಾಹುಲ್ ತಿಳಿಸಿದ್ದಾರೆ.

Test debut against Australia at Melbourne Cricket Ground on December 26, 2014 was the best moment in my life : KL Rahul